ಕನ್ನಡ ಚಿತ್ರರಂಗ ಕಂಡ ಪ್ರತಿಭ್ವಾನಿತ ನಟ – ನಿರ್ದೇಶಕ, ಶಂಕರ್ ನಾಗ್. ಕಿರು ತೆರೆಯಾಗಿರಲಿ,ಹಿರಿತೆರೆಯಾಗಿರಲಿ ಯಾವಾಗಲೂ ಪ್ರೇಕ್ಷಕರಿಗೆ ಹೊಸದನ್ನು ಕೊಡಲು ಬಯಸುತ್ತಿದ್ದವರು, ಶಂಕರ್ ನಾಗ್. ಅವರ ನೆನಪಿಗಾಗಿ ಗೀತಾಂಜಲಿ ಹೆಸರಿನ ಕಾರ್ಯಕ್ರಮವನ್ನು, 10 ನವೆಂಬರ್ 2019 ಏರ್ಪಡಿಸಲಾಗಿತ್ತು.
Shankar Nag, a talented actor and director of Kannada cinema. Be it on the small screen or the big screen, Shankar Nag always wanted to give something new to the audience. A program named Geetanjali was organized in his memory, on 10 November 2019.




