“ಎಸ್.ಪಿ.ಬಿ–2020” : ದೇಶ ಕಂಡ ಮಹಾನ್ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಅವರ ನೆನಪಿಗಾಗಿ ಅವರು ಹಾಡಿದ ಕೆಲವು ಭಾಷೆಯ ಹಾಡುಗಳನ್ನು ಹಾಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಅಕ್ಟೋಬರ್ 28, 2020 ರಂದು, ಪ್ರಯೋಗ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕರ್ನಾಟಕದ ಹೆಮ್ಮೆಯ ಗಾಯಕ ರಮೇಶ್ಚಂದ್ರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ “ಎಸ್.ಪಿ.ಬಿ” ಅವರು ಹಾಡಿದ ಹಾಡಿಗೆ ದನಿಯಾದರು.
“SPB – 2020” : Paying tribute to the legendry Shri S.P. Bala Subramanyam, one of the greatest playback singers of our country, a programme where his songs where sung was organised on 28-10-2020 at Prayog studios. Karnataka’s pride, singer Rameshchandra took part in the programme and was the voice for the SPB’s songs that evening.


