ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ಡಾ. ವಿಷ್ಣುವರ್ಧನ್ ಅವರು.  ಅವರನ್ನು ನೆನಯುವ ಒಂದು ಕಾರ್ಯಕ್ರಮ ನನ್ನೆದೆ ವೀಣೆಯು ಮಿಡಿಯುವುದು. ಕಾರ್ಯಕ್ರಮದಲ್ಲಿ ಅವರು ಅಭಿನಯಿಸಿದ ಚಿತ್ರದ ಹಾಡುಗಳನ್ನು ಹಾಡಲಾಯಿತು. ಪ್ರಯೋಗ್ ಸ್ಟುಡಿಯೋದಲ್ಲಿ, ಸೆಪ್ಟಂಬರ್ 24, 2020 ರಂದು ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Dr. Vishnuvardhan, handsome artist of Kannada cinema. A program to remember him is “Nannede Veenayu Midiyadu” Songs from the films in which he acted were sung in the program. The program was organized on September 24, 2020 at Prayog Studio.

Shares:
Leave a Reply

Your email address will not be published. Required fields are marked *