ಬನ್ನಿ ಹಾಡಿ….

 ವಿನೂತನ ಪ್ರಯತ್ನ.. ನಾನು ವೇದಿಕೆಯ ಮೇಲೆ, ಜನರ ಮಧ್ಯೆ ಹಾಡಬೇಕು      ಎನ್ನುವುದು ಹಲವು ಗಾಯಕ/ಗಾಯಕಿಯ ಬಯಕೆ. ಅಂತಹ ಹಾಡುಗಾರರಿಗೆ ವೇದಿಕೆ ಕೊಡುವುದೇ, ಬನ್ನಿ ಹಾಡಿಕಾರ್ಯಕ್ರಮದ ಉದ್ದೇಶ.. ಇಲ್ಲಿ ಉತ್ತಮವಾಗಿ ಹಾಡಿದ ಗಾಯಕ/ಗಾಯಕಿಯರಿಗೆ, ಆರೋಹಣ ಸಂಸ್ಥೆ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಹಾಡುವ ಅವಕಾಶ ನೀಡಲಾಗುವುದು. ಇದುವರೆಗೆ ಸುಮಾರು 100 ಕ್ಕೂ ಹೆಚ್ಚು ಗಾಯಕ/ಗಾಯಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Banni Haadi …..A unique attempt…..

Many budding singers have this tremendous desire to sing on stage in front of an audience. Giving an opportunity to such singers is the intention of Banni Haadi. Singers who give out their best performance are given opportunities to sing at the programmes organised by “Aarohana”. Around 100 singers have participated in this programme so far. 

Shares: