ಸಮ್ಮಿಲನಮಿಕ್ಸ್ ಮ್ಯೂಸಿóಕ್ -9 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ,   2024À 30 ಏಪ್ರಿಲ್ ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ ಸ್ಯಾಮ್ಯಯಲ್ ಸುಧಾಕರ್ ಮತ್ತು ತಂಡದವರಿಂದ ವಯಲಿನ್ ವಾದನ ಏರ್ಪಡಿಸಲಾಗಿತ್ತು. ಚಲನಚಿತ್ರ ನಿರ್ದೇಶಕ ನಿರ್ಮಾಪಕ, ಸಂಜೀವ್ ಮೇಗೋಟಿ ಉಪಸ್ಥಿತರಿದ್ದರು.

Sammilana-Mix Music-9 : Aarohana’s monthly music program  was organized on 30th April  2024 at Prayog  Hall, Bengaluru . In the evening program along with singing, violin recital by Samyal Sudhakar and his team was arranged.  Film director -producer Sanjeev Megoti was present.

Shares: