ಪ್ರೀತಿಯಿಂದ – ಕಲಿಕೆಯ ಸಂಭ್ರಮ :
ಆರೋಹಣ ಸಂಸ್ಥೆಯು ಸಂಗೀತ ಅಲ್ಲದೇ ವಿದ್ಯಾಭ್ಯಾಸ, ಪರಿಸರ ಮತ್ತು ಆರೋಗ್ಯ ಕ್ಷೇತಗಳÀಲ್ಲಿ ತೊಡಗಿಸಿಕೊಂಡಿದೆ. ಶಾಲಾ ಮಕ್ಕಳಿಗಾಗಿ “ಪ್ರೀತಿಯಿಂದ ಕಲಿಕೆಯ ಸಂಭ್ರಮ” ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಈ ವರ್ಷದಿಂದ ಆರಂಭಿಸಿದೆ. ಮಕ್ಕಳಲ್ಲಿರುವ ಜ್ಞಾನವನ್ನು ಹೆಚ್ಚ್ಚಿಸುವ ಸಲುವಾಗಿ, ರಸ ಪ್ರಶ್ನೆ, ಕಥೆ ಹೇಳುವುದು, ವೇದಿಕೆಯಲ್ಲಿ ಭಾಷಣ ಮಾಡುವುದು ಹೇಗೆ ಎನ್ನುವ ವಿಷಯಗಳು ಅಡಕವಾಗಿದ್ದವು. ಬಾಲ್ಯ ಶಾಲೆಯ ಆವರಣದಲ್ಲಿ, ಫೆಬ್ರವರಿ 14, 2025 ರಂದು ನಡೆದ ಕಾರ್ಯಕ್ರಮವನ್ನು ಅನ್ನಪೂರ್ಣಮ್ಮ ಅವರು ಉಧ್ಘಾಟಿಸಿದರು. ಲಕ್ಷ್ಮಿ ಗೋಪಾಲಸ್ವಾಮಿ, ಅರುಣ್ ಕುಮಾರ್ ಹಾಗೂ ಆರೋಹಣ ಸಂಸ್ಥೆಯ ಮುಖ್ಯಸ್ಥ ಸುಧೀಂದ್ರ ಕಾರ್ಯಕ್ರಮವನ್ನು ನಡೆಸಿಕೊಟ್ಟರು
Apart from music, the Aarohana organization is also involved in the fields of education, environment and health. This year, we started a meaningful program called “Preethiyinda – Kalikeya Sambhrama” “The Joy of Learning with Love” for school children. In order to increase the knowledge of the children, topics such as quizes, storytelling, and how to give a speech on stage were covered. Annapoornamma inaugurated the program, held on February 14, 2025, in the premises of the Balya School. Lakshmi Gopalaswamy, Arun Kumar and Sudhindra, Fonder president of Aarohana organization, conducted the program.






