ಸಮ್ಮಿಲನಮಿಕ್ಸ್ ಮ್ಯೂಸಿóಕ್ – 14 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮವನ್ನು, 2024 ಮೇ ತಿಂಗಳ 29 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಚಾಮರಾಜನಗರದ ಯಳಂದೂರು ತಾಲೂಕು, ಆಲೂರು ಹೊಮ್ಮಗ್ರಾಮದ ಕಂಸಾಳೆ ಮಂಜುನಾಥ ಮತ್ತು ಸಂಗಡಿರಿಂದ, ಕಂಸಾಳೆ ಪದಗಳ ಗಾಯನವನ್ನು ಏರ್ಪಡಿಸಲಾಗಿತ್ತು. ಗಾಯಕಿಸಂಯೋಜಕಿ ಡಾ. ರೋಹಿಣಿ ಮೋಹನ್ ಅವರು ಉಪಸ್ಥಿತರಿದ್ದರು

Sammilana-Mix Music- 14 : Aarohana’s monthly music program was organized on 29th May 2024, at Prayog  Hall, Bengaluru. In the evening programme, Kamsale Manjunatha and troup from Aluru Hommagrama, Yalandur Taluk, of Chamarajanagar distict, presented kamsale songs. Singer-Composer Dr. Rohini Mohan was present.

Shares: