ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 16 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 16ರಲ್ಲಿ, ಗಾಯನದ ಜೊತೆ ವಿದುಷಿ ಮಹಿಮಾ ಹರೀಶ್ ತಂಡದವರು ಭರತ ನಾಟ್ಯ ನೃತ್ಯ ಪ್ರದರ್ಶನ ನೀಡಿದರು. ಡಿಸೆಂಬರ್ 25, 2024ರಂದು, ಪ್ರಯೋಗ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ರಾಜಶೇಖರ್ ಮೈಸೂರು ಅವರನ್ನು ಸನ್ಮಾನಿಸಲಾಯಿತು.
Sammilana – Mix Music-16 : Aarohana’s monthly music program, Sammilana-Mix Music-16, was organized on 25th of December 2024 at Prayog Hall, Bengaluru . In the evening program along with singing, Bharathanatya dance was performed by Vidushi Mahima Harish and team. Dr. Rajashekhar Mysuru was felicitated.








