ಭಗಿನಿ– ಸಾಧನೆಗೆ ಸನ್ಮಾನ – 2024
ಭಗಿನಿ – ಸಾಧನೆಗೆ ಸನ್ಮಾನ, ಅಂತಾರಾಷ್ಟ್ರೀಯ ಮಹಿಳಾ ದಿನ -2024ರÀ ಅಂಗವಾಗಿ ಧಾರ್ಮಿಕ ಕ್ಷೇತ್ರ, ಸಮಾಜ ಸೇವೆ (ವಿಕಲಚೇತನ ಮಕ್ಕಳ ಸೇವೆ ಮತ್ತು ಅನಾಥ ಮಕ್ಕಳ ಶಾಲೆ) ಸಲ್ಲಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು. 2024 ರಲ್ಲಿ “ಆರೋಹಣ – ಜ್ಞಾನದಾಸರೆ” ವಿದ್ಯಾಭ್ಯಾಸಕ್ಕಾಗಿ ಆರೋಹಣ ಸಂಸ್ಥೆ ನೀಡುವ ಆಸರೆಯನ್ನು ಈ ಬಾರಿ ಒಂದು ಹೆಣ್ಣು ಮಗುವಿಗೆ ನೀಡಲಾಯಿತು. ಕಾರ್ಯಕ್ರಮವು 2024 ರ ಮಾರ್ಚ್ 24, ಶನಿವಾರ, ಬೆಂಗಳೂರಿನ ಬಸವನಗುಡಿಯಲ್ಲಿರುವ Indian Institute of World Culture,ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ತಜ್ಞೆ ಗೀತಾ ರಾಮಾನುಜಮ್ ಮಹಿಳಾ ಸಾಧಕಿರಯನ್ನು ಗೌರವಿಸಿದರು.
Bhagini – Sadhanege Sanmana – 2024
Bhagini – Honored for Achievement, Women who are rendering religious services, social services (handicapped children’s service and school for orphans) were honored as part of International Women’s Day-2024. In 2024 “Arohana – Jnanadasare” was given to a girl child. The program was held on Saturday, March 24, 2024 at the Indian Institute of World Culture, Basavanagudi, Bangalore. Educationist Geeta Ramanujam felicitated women achievers.










