ಸಮ್ಮಿಲನ ಮಿಕ್ಸ್ ಮ್ಯೂಸಿóಕ್ 3” : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನಮಿಕ್ಸ್ ಮ್ಯೂಸಿóಕ್ – 3, ಸೆಪ್ಟಂಬರ್  28, 2021ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ ಶ್ರೀ ಸುಬ್ರಾಯ್ ಭಟ್ ಅವರಿಂದ ಸಂತೂರ್ ವಾದನ ಏರ್ಪಡಿಸಲಾಗಿತ್ತು. ಪಂಡಿತ್. ಗುರುಮೂರ್ತಿ ವೈದ್ಯ ಅವರು ತಬಲ ಸಾಥ್ ನೀಡಿದರು.   

“Sammilana-Mix Music – 3” : A programme with no language barriers, Mix music intends to bring all art forms like music, lyrics, dance , orchestra and artists on  a single stage. Sammilana –           Mix Music – 3, was organized on 28th September 2021 at Prayog Hall, Bengaluru. The  program held in the evening, along with singing Santur recital by Sri Subray Bhat was arranged, Tabla saath by          Pt. Guru Murthy Vaidya.

Shares: