“ಮಧುವನದಲ್ಲಿ ಧ್ವಜ ಆರೋಹಣ” : 72ನೇ ಗಣರಾಜೋತ್ಸವದ ಅಂಗವಾಗಿ, ಜನವರಿ 26 2021, ರಂದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ, ಮಧುವನದಲ್ಲಿ ಧ್ವಜ ಆರೋಹಣ, ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಉದ್ಯಮಿ ರಂಗನಾಥ ಪ್ರಸಾದ್, ಪದ್ಮಶ್ರೀ ಪುರಷ್ಕøತರಾದ ಹಿರಿಯ ಸಾಹಿತಿ, ಡಾ.ದೊಡ್ಡ ರಂಗೇಗೌಡ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
“Madhuvanadalli Dhwaja Aarohana” : On the occassion of 72nd Republic day on January 26th 2021, flag hoisting ceremony was organised by Aarohana at Madhuvana, kanakapura road, Bengaluru. Businessman Ranganatha Prasad, Padmashri awarde, Dr. Dodda Range Gowda participated in the programme.



