ವಿಶ್ವ ದೃಷ್ಟಿದಿನ – 2022
ವಿಶ್ವ ದೃಷ್ಟಿದಿನದ ಅಂಗವಾಗಿ, 13–10-2022ರಂದು ಆರೋಹಣ ಸಂಸ್ಥೆಯು, ಬಸವೇಶ್ವರ ಎಜುಕೇಷನಲ್ ಇನ್ಸ್ಟಿಟ್ಯೂಟ್‍ನ ಮಕ್ಕಳಿಗೆ, ಐ ದೃಷ್ಟಿ ಸಂಸ್ಥೆಯ ಸಹಕಾರÀದೊಂದಿಗೆ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಿತ್ತು. ಶಾಲೆಯ ಸುಮಾರು 200 ಕ್ಕೂ ಹೆಚ್ಚು ಮಕ್ಕಳಿಗೆ ಕಣ್ಣಿನ ಪರೀಕ್ಷೆ ಮಾಡಲಾಯಿತು.
World Sight Day – 2022
On the occasion of World Sight Day,on 13-10-2022 , Arohana organized an eye check-up camp for the children of Basaveshwar Educational Institute in collaboration with eye-drishti. More than 200 children of the school were given an eye test.



