ಸ್ವಾತ್ರಂತ್ರ್ಯ ದಿನಾಚರಣೆ : 75- ಸ್ವಾತ್ರಂತ್ರ್ಯ ಸಂಭ್ರಮ 2022

ನಮ್ಮ ದೇಶದ 75ನೇ ಸ್ವಾತ್ರಂತ್ರ್ಯ ದಿನವನ್ನು ಆರೋಹಣ ಸಂಸ್ಥೆಯು,        75- ಸ್ವಾತ್ರಂತ್ರ್ಯ ಸಂಭ್ರಮ ಹೆಸರಿನಲ್ಲಿ, ಆಗಸ್ಟ್, 15 2022, ಸೋಮವಾರದಂದು, ಬೆಂಗಳೂರಿನ, ನರಸಿಂಹ ರಾಜ ಕಾಲೋನಿಯಲ್ಲಿರುವ, ಸ್ವರ್ಣಹಾಲ್ ನಲ್ಲಿ ಸಂಭ್ರಮದಿಂದ ಆಚರಿಸಿತು. ಅಂದು ನಿವೃತ್ತ ಸಿ ಆರ್ ಪಿ ಎಫ್. ಸಬ್ಇನ್ಪೆಕ್ಟರ್ ವಿಶ್ವನಾಥ ಹೆಬ್ಬಲಿ ಅವರನ್ನು ಸನ್ಮಾನಿಸಲಾಯಿತು. ಶ್ರೀಮತಿ ರಂಗಲಕ್ಷ್ಮಿ ಶ್ರೀನಿವಾಸ ಅವರು ಸ್ವಾತ್ರಂತ್ರ್ಯ ಹಾಗೂ ನಾವು ಎನ್ನುವ ವಿಚಾರವಾಗಿ ಮಾತನಾಡಿದರೆಮಧುಸೂಧನ್ ಎಸ್. ಮೂರ್ತಿ ಅವರು ನಮ್ಮ ದೇಶ ಮತ್ತು ಹೊರ ದೇಶಕ್ಕೆ ಇರುವ ವ್ಯತ್ಯಾಸವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ದೇಶ ಭಕ್ತಿಗೀತೆಗಳನ್ನು ಹಾಡಲಾಯಿತು.

 Independence Day : 75th Independence Day, 2022

The 75th Independence Day of our country was celebrated by Arohana organization in the name of 75- Swathantrya Sambhrama, on Monday, August 15, 2022 at Swarna – Hall, Narasimha Raja Colony, Bangalore. Ex-CRPF Sub-Inspector, Vishwanath Hebbali was felicitated on the occasion.   Mrs. Rangalakshmi Srinivasa spoke about independence and us, Madhusudan S. Murthy explained how India is different from other country.  Patriotic songs were sung in the program.

Shares: