Music

Music

Preethiyinda – Kalikeya Sambhrama

ಪ್ರೀತಿಯಿಂದ – ಕಲಿಕೆಯ ಸಂಭ್ರಮ : ಆರೋಹಣ ಸಂಸ್ಥೆಯು ಸಂಗೀತ ಅಲ್ಲದೇ ವಿದ್ಯಾಭ್ಯಾಸ, ಪರಿಸರ ಮತ್ತು  ಆರೋಗ್ಯ  ಕ್ಷೇತಗಳÀಲ್ಲಿ ತೊಡಗಿಸಿಕೊಂಡಿದೆ. ಶಾಲಾ ಮಕ್ಕಳಿಗಾಗಿ “ಪ್ರೀತಿಯಿಂದ ಕಲಿಕೆಯ ಸಂಭ್ರಮ” ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಈ  ವರ್ಷದಿಂದ ಆರಂಭಿಸಿದೆ. ಮಕ್ಕಳಲ್ಲಿರುವ ಜ್ಞಾನವನ್ನು ಹೆಚ್ಚ್ಚಿಸುವ ಸಲುವಾಗಿ,
Music

6th year anniversary – 2024

ಆರೋಹಣ ಸಂಸ್ಥೆಯ,  6ನೇ ವರ್ಷದ ವಾರ್ಷಿಕೋತ್ಸವ - 2024 ಆರೋಹಣ ಸಂಸ್ಥೆಯ,  6ನೇ ವರ್ಷದ ವಾರ್ಷಿಕೋತ್ಸವವನ್ನು   2024 ರ ಅಕ್ಟೋಬರ್  ತಿಂಗಳ 19, ಶನಿವಾರದಂದು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್‍ನಲ್ಲಿ ಆಚರಿಸಲಾಯಿತು. ನಾಡಿನ ಹೆಸರಾಂತ ಆಯುರ್ವೇದ ವೈದ್ಯೆ,
Music

Sammilana-Mix Music-9

ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -9 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ,   2024ರÀ 30 ಏಪ್ರಿಲ್ ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ ಸ್ಯಾಮ್ಯಯಲ್ ಸುಧಾಕರ್ ಮತ್ತು ತಂಡದವರಿಂದ ವಯಲಿನ್ ವಾದನ ಏರ್ಪಡಿಸಲಾಗಿತ್ತು.
Music

Sammilana-Mix Music- 12

ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ - 12 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮವನ್ನು, 2024 ಫೆಬ್ರವರಿ 28 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ  ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ, ವಿದುಷಿ ದೀಪಾ ಸುಧೀಂದ್ರ ಅವರ ಶಿಷ್ಯೆಯರು ಭರತ ನಾಟ್ಯ
Music

Bhagini 2025

ಭಗಿನಿ - 2025 ಆರೋಹಣ - ಸಂಸ್ಥೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ, ಭಗಿನಿ - ಸಾಧನೆಗೆ ಸನ್ಮಾನ ಕಾರ್ಯಕ್ರಮವನ್ನು, 25 ಮಾರ್ಚ್ 2025 ರಂದು, Indian institute of world culture, wadia road ನಲ್ಲಿ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಹಿಳಾ
Music

Sammilana – Mix Music-18

ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 18ರಲ್ಲಿ, ಗಾಯನದ ಜೊತೆ ಡಾ. ಸರಸ್ವತಿ ರಜತೇಶ್ ಹಾಗೂ ಗುರು, ಭಾವನಾ ಅವರ ಶಿಷ್ಯೆಯರು ನೃತ್ಯ ಪ್ರದರ್ಶನ ನೀಡಿದರು. ಮೇ 31 2025ರಂದು, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರು    ಡಾ. ಶೃತಿ
Music

Banni Haadi – A unique attempt

ಬನ್ನಿ ಹಾಡಿ.... ವಿನೂತನ ಪ್ರಯತ್ನ.. ನಾನು ವೇದಿಕೆಯ ಮೇಲೆ, ಜನರ ಮಧ್ಯೆ ಹಾಡಬೇಕು      ಎನ್ನುವುದು ಹಲವು ಗಾಯಕ/ಗಾಯಕಿಯ ಬಯಕೆ. ಅಂತಹ ಹಾಡುಗಾರರಿಗೆ ವೇದಿಕೆ ಕೊಡುವುದೇ, ಬನ್ನಿ ಹಾಡಿ... ಕಾರ್ಯಕ್ರಮದ ಉದ್ದೇಶ.. ಇಲ್ಲಿ ಉತ್ತಮವಾಗಿ ಹಾಡಿದ ಗಾಯಕ/ಗಾಯಕಿಯರಿಗೆ, ಆರೋಹಣ ಸಂಸ್ಥೆ ಆಯೋಜಿಸುವ
Music

Sammilana-Mix Music-17

ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 17 : ಆರೋಹಣ  ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 17ರಲ್ಲಿ, ಗಾಯನದ ಜೊತೆ ವಿದುಷಿ ಕ್ಷಿತಿಜ ಕಾಸರವಳ್ಳಿ ಹಾಗೂ ಆಚಾರ್ಯ ಭವ್ಯ ಮಂಜುನಾಥ್ ಅವರ  ಶಿಷ್ಯೆಯರು ಭರತನಾಟ್ಯ
Music

Nannede Veenayu Midiyadu

ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ಡಾ. ವಿಷ್ಣುವರ್ಧನ್ ಅವರು.  ಅವರನ್ನು ನೆನಯುವ ಒಂದು ಕಾರ್ಯಕ್ರಮ ನನ್ನೆದೆ ವೀಣೆಯು ಮಿಡಿಯುವುದು. ಕಾರ್ಯಕ್ರಮದಲ್ಲಿ ಅವರು ಅಭಿನಯಿಸಿದ ಚಿತ್ರದ ಹಾಡುಗಳನ್ನು ಹಾಡಲಾಯಿತು. ಪ್ರಯೋಗ್ ಸ್ಟುಡಿಯೋದಲ್ಲಿ, ಸೆಪ್ಟಂಬರ್ 24, 2020 ರಂದು ಕಾರ್ಯಕ್ರಮ ಏರ್ಪಡಿಸಲಾಗಿತ್ತು.Dr. Vishnuvardhan,
Music

SPB – 2020

“ಎಸ್.ಪಿ.ಬಿ–2020” : ದೇಶ ಕಂಡ ಮಹಾನ್ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಅವರ ನೆನಪಿಗಾಗಿ ಅವರು ಹಾಡಿದ ಕೆಲವು ಭಾಷೆಯ ಹಾಡುಗಳನ್ನು ಹಾಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಅಕ್ಟೋಬರ್ 28, 2020 ರಂದು, ಪ್ರಯೋಗ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.  ಕರ್ನಾಟಕದ