ಶೇಷಾದ್ರಿ ಗವಾಯಿ ಜನ್ಮ ಶತಮಾನೋತ್ಸವ : ಆರೋಹಣ ಸಂಸ್ಥೆಯು ಸಂಗೀತ ಮಹಾಮಹೋಪಾಧ್ಯಾಯ ಪಂಡಿತ್. ಆರ್. ವಿ. ಶೇಷಾದ್ರಿ ಗವಾಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ನಗರದ ಬಿ.ಎಮ್.ಶ್ರೀ ಸಭಾಂಗಣದಲ್ಲಿ, 30 ಆಗಸ್ಟ್ 2024 ರಂದು ಏರ್ಪಡಿಸಿತ್ತು. ಶೇಷಾದ್ರಿ ಗವಾಯಿ ಅವರ
ಆರೋಹಣ, ನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ರಾಜ್ಯೋತ್ಸವ ಸಂಭ್ರಮವನ್ನು, 27 ನವೆಂಬರ್ 2024 ರಂದು ಪ್ರಯೋಗ್ ಸಭಾಂಗಣದಲ್ಲಿ ಏರ್ಪಡಿಸಿತ್ತು. ಕಾರ್ಯಕ್ರಮದಲ್ಲಿ ಯುವ ಕವಿಗಳು ಅವರೇ ರಚಿಸಿದೆ ಕವನ ವಾಚನ ಮಾಡಿದರು. ಕನ್ನಡ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ಟೋಟಲ್ ಕನ್ನಡ ಸ್ಥಾಪಕ ವಿ.
ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -15 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ - 15, 2024 ರ ಜುಲೈ ತಿಂಗಳ 26 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ, ವಿದುಷಿ ಆಶಾ
ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 16 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 16ರಲ್ಲಿ, ಗಾಯನದ ಜೊತೆ ವಿದುಷಿ ಮಹಿಮಾ ಹರೀಶ್ ತಂಡದವರು ಭರತ ನಾಟ್ಯ ನೃತ್ಯ ಪ್ರದರ್ಶನ ನೀಡಿದರು. ಡಿಸೆಂಬರ್
ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ - 14 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮವನ್ನು, 2024ರ ಮೇ ತಿಂಗಳ 29 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಚಾಮರಾಜನಗರದ ಯಳಂದೂರು ತಾಲೂಕು, ಆಲೂರು ಹೊಮ್ಮಗ್ರಾಮದ ಕಂಸಾಳೆ ಮಂಜುನಾಥ ಮತ್ತು
ಪ್ರೀತಿಯಿಂದ – ಕಲಿಕೆಯ ಸಂಭ್ರಮ : ಆರೋಹಣ ಸಂಸ್ಥೆಯು ಸಂಗೀತ ಅಲ್ಲದೇ ವಿದ್ಯಾಭ್ಯಾಸ, ಪರಿಸರ ಮತ್ತು ಆರೋಗ್ಯ ಕ್ಷೇತಗಳÀಲ್ಲಿ ತೊಡಗಿಸಿಕೊಂಡಿದೆ. ಶಾಲಾ ಮಕ್ಕಳಿಗಾಗಿ “ಪ್ರೀತಿಯಿಂದ ಕಲಿಕೆಯ ಸಂಭ್ರಮ” ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಈ ವರ್ಷದಿಂದ ಆರಂಭಿಸಿದೆ. ಮಕ್ಕಳಲ್ಲಿರುವ ಜ್ಞಾನವನ್ನು ಹೆಚ್ಚ್ಚಿಸುವ ಸಲುವಾಗಿ,
ಆರೋಹಣ ಸಂಸ್ಥೆಯ, 6ನೇ ವರ್ಷದ ವಾರ್ಷಿಕೋತ್ಸವ - 2024 ಆರೋಹಣ ಸಂಸ್ಥೆಯ, 6ನೇ ವರ್ಷದ ವಾರ್ಷಿಕೋತ್ಸವವನ್ನು 2024 ರ ಅಕ್ಟೋಬರ್ ತಿಂಗಳ 19, ಶನಿವಾರದಂದು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್‍ನಲ್ಲಿ ಆಚರಿಸಲಾಯಿತು. ನಾಡಿನ ಹೆಸರಾಂತ ಆಯುರ್ವೇದ ವೈದ್ಯೆ,
ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ -9 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮ, 2024ರÀ 30 ಏಪ್ರಿಲ್ ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ ಸ್ಯಾಮ್ಯಯಲ್ ಸುಧಾಕರ್ ಮತ್ತು ತಂಡದವರಿಂದ ವಯಲಿನ್ ವಾದನ ಏರ್ಪಡಿಸಲಾಗಿತ್ತು.
ಸಮ್ಮಿಲನ–ಮಿಕ್ಸ್ ಮ್ಯೂಸಿóಕ್ - 12 : ಆರೋಹಣ ಸಂಸ್ಥೆಯ ತಿಂಗಳ ಸಂಗೀತ ಕಾರ್ಯಕ್ರಮವನ್ನು, 2024 ಫೆಬ್ರವರಿ 28 ರಂದು ಬೆಂಗಳೂರಿನ, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗಾಯನದ ಜೊತೆ, ವಿದುಷಿ ದೀಪಾ ಸುಧೀಂದ್ರ ಅವರ ಶಿಷ್ಯೆಯರು ಭರತ ನಾಟ್ಯ
ಸಮ್ಮಿಲನ – ಮಿಕ್ಸ್ ಮ್ಯುಸಿಕ್ – 18ರಲ್ಲಿ, ಗಾಯನದ ಜೊತೆ ಡಾ. ಸರಸ್ವತಿ ರಜತೇಶ್ ಹಾಗೂ ಗುರು, ಭಾವನಾ ಅವರ ಶಿಷ್ಯೆಯರು ನೃತ್ಯ ಪ್ರದರ್ಶನ ನೀಡಿದರು. ಮೇ 31 2025ರಂದು, ಪ್ರಯೋಗ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರು ಡಾ. ಶೃತಿ








