Music

Music

Anirudh Short Film

ನಟ ನಿರ್ದೇಶಕ ಅನಿರುಧ್ಧ್ ಅವರು ನಿರ್ದೇಶನದ  5 ಕಿರು ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವು. ಆ  5 ಕಿರು ಚಿತ್ರಗಳ ಪ್ರದರ್ಶನ, ಸಂವಾದ ಕಾರ್ಯಕ್ರಮವನ್ನು ಆರೋಹಣ ಸಂಸ್ಥೆಯು ಪ್ರಯೋಗ್ ಸ್ಟುಡಿಯೋದಲ್ಲಿ ಜುಲೈ 21 2019 ರಂದು ಏರ್ಪಡಿಸಿತ್ತು. Five short films
Music

Paravashanadenu

“ಪರವಶನಾದೆನು..” ಶೀರ್ಷಿಕೆಯಡಿಯಲ್ಲಿ ಆರೋಹಣ ಸಂಸ್ಥೆ, ಮಾರ್ಚ್ 4, 2020 ರಂದು, ಪ್ರಯೋಗ್ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ, ಹಿರಿಯ ಗಾಯಕರೊಂದಿಗೆ ಉದಯೋನ್ಮುಖ ಗಾಯಕರು ದನಿಯಾದರು. ಚಲನಚಿತ್ರ ನಟ-ನಿರ್ದೇಶಕ, ವಿಕಾಸ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.Aarohana organized a musical program titled
Music

Yodharigondu Salam

ಯೋಧರಿಗೊಂದು ಸಲಾಂ : ಪುಲ್ವಾಮದಲ್ಲಿ ನಡೆದ ಭಯೋತ್ಪಾದಕರ ಕೃತ್ಯಕ್ಕೆ ತಕ್ಕ ಉತ್ತರ ನೀಡಿ, ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿದ ನಮ್ಮ ವೀರ ಯೋಧರಿಗೆ ಗೌರವವನ್ನು ಸಲ್ಲಿಸುವ ಉದ್ದೇಶದಿಂದ, ಭಾನುವಾರ 17 ನೇ ಮಾರ್ಚ್ 2019 ರಂದು, ಬೆಂಗಳೂರಿನ, ಕುಮಾರಸ್ವಾಮಿ ದೇವಸ್ಥಾನದ ಆವರಣದಲ್ಲಿರುವ, ಮಾಸ್ಟರ್
Music

Geete-Kavithe 1

ಗೀತೆ – ಕವಿತೆ -2 : ಗೀತೆ – ಕವಿತೆ ಸರಣಿಯ ಎರಡನೇ ಕಾರ್ಯಕ್ರಮವನ್ನು ಜನವರಿ 30, 2019 ರಂದು, ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಸಿದ್ಧ ಜನಪದ, ಭಾವಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ನಟ-ಗಾಯಕ ಅನಿರುಧ್ಧ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  Geetha
Music

Dasara Sambhrama

“ದಸರಾ ಸಂಭ್ರಮ” : ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ, ಬಿ. ಆರ್ .ಲಕ್ಷಣರಾವ್ ಒಬ್ಬರು. ಇವರು ಬರೆದ ಕವನಗಳಿಗೆ ನಾಡಿನ ಹೆಸರಾಂತ ಸಂಗೀತ ನಿರ್ದೇಶಕರಾದ ಸಿ.ಅಶ್ವಥ್, ಮೈಸೂರು ಅನಂತಸ್ವಾಮಿ ಇನ್ನಿತರರು ಸ್ವರ ಸಂಯೋಜನೆ ಮಾಡಿ, ಹಾಡಿ ಜನಪ್ರಿಯಗಳೊಸಿದ್ದಾರೆ. 2018 ರ ದಸರಾ
Music

Geetanjali – Shankar Nag

ಕನ್ನಡ ಚಿತ್ರರಂಗ ಕಂಡ ಪ್ರತಿಭ್ವಾನಿತ ನಟ - ನಿರ್ದೇಶಕ, ಶಂಕರ್ ನಾಗ್. ಕಿರು ತೆರೆಯಾಗಿರಲಿ,ಹಿರಿತೆರೆಯಾಗಿರಲಿ ಯಾವಾಗಲೂ ಪ್ರೇಕ್ಷಕರಿಗೆ ಹೊಸದನ್ನು ಕೊಡಲು ಬಯಸುತ್ತಿದ್ದವರು, ಶಂಕರ್ ನಾಗ್. ಅವರ ನೆನಪಿಗಾಗಿ ಗೀತಾಂಜಲಿ ಹೆಸರಿನ ಕಾರ್ಯಕ್ರಮವನ್ನು,  10 ನವೆಂಬರ್ 2019 ಏರ್ಪಡಿಸಲಾಗಿತ್ತು.Shankar Nag, a talented
Music

Bringing Artists Together

ಆರೋಹಣ ಸಂಸ್ಥೆಯು ಆರಂಭವಾದ ಮೇಲೆ ಕಲಾವಿದರನ್ನು ಒಟ್ಟಿಗೆ ಸೇರಿಸಿ 2018ರ ಡಿಸೆಂಬರ್ ನಲ್ಲಿ ಏರ್ಪಡಿಸಿದ ಕಾರ್ಯಕ್ರಮ.An event organized in December 2018, by bringing together artists after the Aarohana was founded.